ಬುಧವಾರ, ಜನವರಿ 9, 2013

ಸಾಮಾನ್ಯ ಜ್ಘಾನ


1.    1856 ರಲ್ಲಿ ಮುದ್ರಣ ಯಂತ್ರವನ್ನು ಗೋವಾದಲ್ಲಿ ತಯಾರಿಸಿ ಮಂಗಳೂರಿನಲ್ಲಿ "ಮಂಗಳೂರು ಸಮಾಚಾರ"  ಎಂಬ ಪತ್ರಿಕೆಯನ್ನು ತಯಾರಿಸಲಾಯಿತು.
 
2.    ಭಾರತದಲ್ಲಿ 1815 ರಲ್ಲಿ ಮೊದಲನೆ ಸಂಸ್ಥೆ "ವಿಯಾನ ಕಾಂಗ್ರೆಸ್" ಸ್ಥಾಪನೆಯಾಯಿತು.

3.    1917 ರಲ್ಲಿ ರಷ್ಯಾ ಕಮ್ಯೂನಿಷ್ಟ್ ರಾಷ್ಟವಾಯಿತು.

4.    ಆಟೋಕ್ರಟಿ ಸಿಸ್ಟಮ್ ಅಂದರೇ ಯಾವುದೇ ವ್ಯಕ್ತಿ ಕೊಲೆ, ಅತ್ಯಾಚಾರ ಮುಂತಾದ ಅಪರಾದ ಮಾಡಿದರೆ ಅವರನ್ನು ಗಲಿಗೇರಿಸುವ ಕಾನೂನು ಚೀನಾ ಮುಂತಾದ ರಾಷ್ಟಗಳಲ್ಲಿವೆ.

5.    1974 ರಲ್ಲಿ ಉಳ್ಳುವವನಿಗೆ ಕಾಳು ಎಂಬ್ ಕಾನೂನು ಜಾರಿಗೊಳಿಸಲಾಯಿತು.

6.    ಆಫ್ರಿಕಾದ ಕೆಲವು ಜನಾಂಗದವರಲ್ಲಿ ಲೀವಿಂಗ್ ರಿಲೇಷನ್ ಷಿಪ್ Living Relation Ship (ಮದುವೆಗೆ ಮುಂಚೆಯೆ ಮದುವೆಯಾಗುವವನೊಂದಿಗೆ ಸಂಸಾರ ಮಾಡುವುದು) ವ್ಯವಸ್ಥೆ ಜಾರಿಯಲ್ಲಿದೆ.

7.  ಸ್ವಿಜರ್ ಲ್ಯಾಂಡ್ ನಲ್ಲಿ ಏಳು ಜನ ಸಚಿವರಿಂದ ರಾಷ್ಟದ ಆಡಳಿತ ನಡೆಯುತ್ತದೆ ಇಲ್ಲಿ ಪ್ರಧಾನಮಂತ್ರಿ, ರಾಷ್ಟಪತಿಗಳು ಇರುವುದಿಲ್ಲ.

8.    ಅಮೇರಿಕಾದಲ್ಲಿ ಆಡಳಿತ ಉತ್ತಮವಾಗಿರಬೇಕೆಂದ ಉದೇಶದಿಂದ ಡೆಮೋಕ್ರಟಿಕ್ ಮತ್ತು ರಿಪಬ್ಲಿಕ್ ಎಂಬ ಎರಡು ಪಕ್ಷಗಳು ಮಾತ್ರ ಆಸ್ಥಿಸ್ವದಲ್ಲಿದೆ.

9.    ಬೆಂಗಳೂರು ನಗರದಲ್ಲಿ 80 ಲಕ್ಷ ಜನರಿದ್ದು ಇದರಲ್ಲಿ 6 ಲಕ್ಷ ಜನ ಐಟಿ ಕಂಪನಿಗಳಲ್ಲಿ ಕೆಲಸಮಾಡುತ್ತಿದ್ದಾರೆ.          ( 24/08/2008 ರ ಪ್ರಕಾರ)

10. 1983 ರಲ್ಲಿ ಸಿಡಿಗಳನ್ನು ಬಳಕೆ ಮಡುವ ತಂತ್ರಜ್ಘಾನವನ್ನು ಕಂಡುಹಿಡಿಯಲಾಯಿತು, ಇದರಲ್ಲಿ ಅಲ್ಯೂಮಿನಿಯಂ ಅನ್ನು ಬಳಸಲಾಯಿತು.

11. ಹಮ್ಮಿಂಗ್ ಪಕ್ಷಿಯ್ ಹೃದಯ ಪ್ರತಿ ನಿಮಿಷಕ್ಕೆ 615 ಸಾರಿ ಬಡಿದುಕೊಳ್ಳುತ್ತದೆ.

12. ಹುಲಿಯು ಮನುಷ್ಯರ ಮುಖ ಕಂಡು ಹೆದರುವುದರಿಂದ ಅದು ಮನುಷ್ಯರನ್ನು ಬೆನ್ನ ಕಡೆಯಿಂದ ಬೇಟೆಯಾಡುತ್ತದೆ.

13. ಏಷ್ಯಾ ಖಂಡದಲ್ಲಿ ಅತ್ಯಂತ ಹೆಚ್ಚು ಗಾಳಿ ಬೀಸುವ ಪ್ರದೇಶ ಚಿತ್ರದುರ್ಗ.

14. ಗರುಡ ಭೂಮಿಯಿಂದ ಎರಡು ಕಿ.ಮೀ ಎತ್ತರದಿಂದಲೇ ಭೂಮಿಯಲ್ಲಿನ ಇಲಿಯನ್ನು ಗಮನಿಸಿ ಬೇಟೆಯಾಡುವ ಶಕ್ತಿಯನ್ನು ಹೊಂದಿದೆ.

15. ಜಗತ್ತಿನಲ್ಲೇ ಭಾರತ 6ನೇ ಭ್ರಷ್ಟರಾಷ್ಟ್ರ ಎಂಬ ಹೆಗಳಿಕೆಗೆ ಪಾತ್ರವಗಿದೆ.

16. ಭಾರತದಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಪ್ರದೇಶ ಮಹರಾಷ್ಟ್ರ.

17. ಕರ್ನಾಟಕದಲ್ಲಿ ಮೊದಲಬಾರಿಗೆ ಬೆಳಗಾವಿಯಲ್ಲಿ ಏಡ್ಸ್ ಪೀಡಿತ ವ್ಯಕ್ತಿಯನ್ನು ಗುರುತಿಸಲಾಯಿತು.

18. ಭಾರತದಲ್ಲಿ ಕೇವಲ 401 ನಶ ಮುಕ್ತಿ ಕೇಂದ್ರಗಳನ್ನು ಹೊಂದಿವೆ.

19. 1885 ರಲ್ಲಿ ಕಾಂಗ್ರೆಸ್ ಸ್ಥಾಪನೆಯಾಯಿತು.

20. ಒಟ್ಟು 194 ದೇಶಗಳಲ್ಲಿ 192 ದೇಶಗಳು ವಿಶ್ವ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.

21. ಮುಸ್ಲಿಂ ದೇಶಗಳಲ್ಲಿರುವುದಕ್ಕಿಂತ ಹೆಚ್ಚು ಮಸೀದಿಗಳು ಭಾರತ ದೇಶದಲ್ಲಿ ಕಾಣಬಹುದು.

22. ಭಾತರದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ "ಇಂದಿರಾ ಗಾಂಧಿ"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ